ಹೆಬ್ಬಾಳ ಕ್ಷೇತ್ರದ ಸುಮಂಗಲಿ ಸೇವಾಶ್ರಮದಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ.ಬಿ.ವೈ.ವಿಜಯೇಂದ್ರ, ಹೆಬ್ಬಾಳ ಮಾಜಿ ಶಾಸಕರಾದ ಡಾ.ವೈ.ಎ.ನಾರಾಯಣ ಸ್ವಾಮಿ, ಕಟ್ಟಾ ಜಗದೀಶ್, ರಾಜ್ಯಾಧ್ಯಕ್ಷೆ ಕುಮಾರಿ.ಮಂಜುಳಾ, ಜಿಲ್ಲಾಧ್ಯಕ್ಷರಾದ ಶ್ರೀ.ಹರೀಶ್, ಶ್ರೀ.ಮುನಿಕೃಷ್ಣ, ಮಂಡಲ ಅಧ್ಯಕ್ಷರಾದ ಶ್ರೀ.ಅಜಯ್ ಸುಭಾಷ್, ಸುಮಂಗಲಿ ಸೇವಾಶ್ರಮದ ಸುಶೀಲಮ್ಮ, ಮಾಜಿ ಬಿಬಿಎಂಪಿ ಸದಸ್ಯರು, ಮಹಿಳಾ ಮೋರ್ಚಾ ಪದಾಧಿಕಾರಿಗಳು ಒಟ್ಟಾಗಿ ರಕ್ಷಾ ಬಂಧನ ಹಬ್ಬವನ್ನು ಬಹಳ ವಿಜೃಂಭಣೆಯಿAದ ಆಚರಿಸಿದರು.