Ad image

ಪರಶುರಾಮ ಸೃಷ್ಟಿಯ ಏಳು ಮೋಕ್ಷಪ್ರದ ಕ್ಷೇತ್ರಗಳಲ್ಲಿ ಒಂದು ಕೋಟೇಶ್ವರ ಕ್ಷೇತ್ರ…

Team SanjeMugilu
0 Min Read

ಕೋಟಿ ಋಷಿಗಳಿಗೆ ಅನುಗ್ರಹಿಸಿದ ಕಾರಣ ಕೋಟಿಲಿಂಗೇಶ್ವರನ ಸನ್ನಿಧಿಯಿಂದ ಪ್ರಸಿದ್ಧವಾದ ಈ ಕ್ಷೇತ್ರ ತೀರ್ಥಪ್ರಬಂಧದಲ್ಲಿ ವರ್ಣಿತವಾಗಿ ಕ್ಷೇತ್ರದ ಕೋಟಿ ತೀರ್ಥದಲ್ಲಿ ಶ್ರಾವಣದಲ್ಲಿ ಗಂಗೆ ಸನ್ನಿಧಾನ ಎನ್ನುತ್ತದೆ ಪದ್ಮ ಪುರಾಣ. ಭೀಮನಕಟ್ಟೆ ಶ್ರೀಪಾದರ ದಿನನಿತ್ಯ ತ್ರಿಕಾಲ ಅವಗಾಹನ ಈ ತೀರ್ಥದಲ್ಲಿ..

Share This Article